Saturday, June 14, 2008

ಕಾಯುತ್ತೇನೆ..

ಬಾಂದನಿಯು ಸನ್ನೆ ಮಾಡುತಿಹುದೇನನ್ನು?
ಮೋಡಗಳು ನನ್ನಿಂದೇನೋ ಮರೆಮಾಚುತಿವೆ
ಗುಟ್ಟಾಗಿಡುತಿವೆ ಒಂದು ಸಂಭ್ರಮವನ್ನು
ಆ ಸುಪ್ತ ಸಂದೇಶವು ಮಳೆಯಾಗಿ
ಭುವಿಗಿಳಿದು ನನ್ನೆಂದು ಪುಳಕಿಸುತ್ತದೆ?

ಕಾಯುತ್ತೇನೆ!

ಮುಂದೇನಾಗುವುದೋ ಅರಿಯೆ
ಆದರೆ, ಸಧ್ಯಕ್ಕೆ ಹಾರುತ್ತಿದೆ ಪಕ್ಷಿ
ಆ ಮೋಡದ ಮಾಟದ ವಿಚಾರವರಿಯಲು!

6 comments:

ಏಕಾಂತ said...

ನಿಮ್ಮ ಮೆಚ್ಚು ನುಡಿಗೆ ನಾನಂತು ಋಣಿ. ಎರಡು ಭಾಷೆಗಳಲ್ಲಿ ನಿಮ್ಮ ಹಿಡಿತ ಚೆನ್ನಾಗಿದೆ. ಬರಹಗಳೂ ಅಷ್ಟೆ ಮುದ್ದಾಗಿವೆ. ನಿಮ್ಮ ಸಾಲುಗಳ ನಿರೀಕ್ಷೆಯಲ್ಲಿ...

...LAxmikanth...

kanasu said...

Dhanyavadagalu laxmikanthravare..

dinesh said...

nice poem but that black background is disturbing...try another ...

Anonymous said...

hmmmmm....

neenu eekavna baride iddidre blognalli nange ninna gurutu hidyokke agtirlilvalle tayi.

Somz! ;)

kanasu said...

thanks for ur suggestion dinesh..i shall try adding another but i must say i like black color..

sunaath said...

ನಿಮ್ಮ ಕವನ ಸೊಗಸಾಗಿದೆ.