Monday, September 1, 2008

ತಿನ್ನಲಾರದ ಹಣ್ಣು...ಬಲುರುಚಿ!

ತಿಳಿದಿರಲಿಲ್ಲ ಉಂಡರೂ
ಇದು ಇಷ್ಟು ಸಿಹಿ ಎಂದು
ನೀರು, ಗಾಳಿ, ಗೊಬ್ಬರ
ಮತ್ತಾವುದೋ ಅಗೋಚರ ಶಕ್ತಿ
ಇದಕೆ ರುಚಿ ತಂದಿರಬಹುದೇ!

ಮಾಗುತಿದೆ ಹಣ್ಣು, ಘಮ್ ಎನ್ನುತಿದೆ
ಆಸೆಯಾದರೂ, ನಾನಿಷ್ಟೇ ಹೇಳಬಲ್ಲೆ
ತಿನ್ನಲಾರದ ಹಣ್ಣು...ಬಲುರುಚಿ!

6 comments:

dinesh said...

Heard melodies are sweet, but those unheard are sweeter.......

Madhava said...

...therefore, ye soft pipes, play on;
Not to the sensual ear, but, more endear’d,
Pipe to the spirit ditties of no tone



continue publishing......
enjoyed your poem.......

Anonymous said...

Sweetheart

Enidu??? Ishtondu chennagi bardu bitiidiya???

Adbhutavaagide!! Just awesome!

Erdu kavnanoo tumba ishta aytu!

Munduvaresu!

Some!

kanasu said...

thanks Madhava.. n sowm too ;)

ತೇಜಸ್ವಿನಿ ಹೆಗಡೆ said...

ಕನಸು,

ಸುಂದರ ಕವನ..

ಅಂದಹಾಗೆ ಒಂದು ಒಗಟಿದೆ..

"ಮರದೊಳಗೆ ಮರಹುಟ್ಟಿ ಮರಚಕ್ರ ಕಾಯಾಗಿ, ತಿನ್ನಲಾರದು ಹಣ್ಣು ಬಲು ರುಚಿ"

ಈ ಒಗಟಿನ ಅರ್ಥ ತಿಳಿಯಿತೇ?

ಉತ್ತರ : "ಮಗು" :)

kanasu said...

ಧನ್ಯವಾದ ತೇಜಸ್ವಿನಿಯವರೇ....