ಅವಳ ಮನದಾಳದ ಮಾತುಗಳೆಲ್ಲ
ಗಾಂಭೀರ್ಯದ ಹೊಳೆ
ಹುಡುಕಾಟದ ಹೋರಾಟ
ಹೊಂಗನಸ ರಸದೌತಣ
ಈ ಕಲಸುಮೇಲೊಗರದ
ಕನ್ನಡಿಯ ಮೇಲ್ಹಾಸು
ಬಟ್ಟ ಬಯಲು, ತಿಳಿಹೊಂಬೆಳಕು
ಮೇಲೆಲ್ಲ ಬರಿದೆ
ಕನಸ ಭದ್ರ ಕೋಟಲೆಗೆ
ಯಾರ ಹಂಗೂ ಇಲ್ಲ
ಕೋಟೆಯೊಡೆವ ವೈರಿಗಳೂ ಇಲ್ಲ
ಕಿಟಕಿ ಬಳಿ ಕುಳಿತು ಕಾದಿದ್ದಾಳೆ
ಕದವೆಂದು ತಟ್ಟಬಹುದೆಂದು,
ಶ್! ಸದ್ದಾಗುತ್ತಿದೆ!
16 comments:
Pls. send english version of this post
;P
hahahahha ok..!
ಸೂಪರ್ ..... ತುಂಬಾ ಚೆನ್ನಾಗಿದೆ ಕವನ... ಅದರಲ್ಲೂ ಆ ಕೊನೆಯ ಎರಡು ಶಬ್ಧಗಳು ಇಡೀ ಕವನಕ್ಕೆ ಜೀವ ತುಂಬಿವೆ...ಶ್ ! ಸದ್ದಾಗುತ್ತಿದೆ!
-ದಿಗಂತ್-
Sooooooper !!!!!!!
Ultimate one ;)))
ಥ್ಯಾಂಕ್ಸ್ ದಿಗಂತ್..
Have you read SOUGANDHIYA SWAGATHAGALU by Vaidehi... try reading it...
Hi Madhava..yea i shall read it...pls send me a soft copy if u have..thanks..
Good one... :)
kanasemba kotege yaara hangu illa...
nija!!! :)
aadre ondu doubt..
idralli avalu andre yaaru??
Hii,
nice poem.. beautiful, meaningful composition. all d best
~Sushma Sindhu
Hi Padya tumba chennagide ri..sarala,sundara.arthapoorna...innenu bekaadroo aagabahudaada arogyakara swatantrya..ella ide idakke....tumba chendada padya..barita iri..idanna neelgaviteyaagi belesabahudeno....:) good luck.
thank u sunil :)
ಕನ್ನಡ ಮತ್ತು ಇಂಗ್ಲಿಷ್ 'ಸಂಯುಕ್ತ'ಗೊಂಡ ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿದೆ.
ಡಿನೊ...
Beautiful poem!
fಬೇರೆ ಏನಾದ್ರೂ ಬರೀರಿ.... ಪ್ರತಿದಿನ ನಿಮ್ಮ ಬ್ಲಾಗ್ ನೋಡೋದು ಮತ್ತದೇ ಹಳೆ ಬರಹ ನೋಡಿ..ಸುಮ್ಮನಾಗೋದು..ನಡೆದಿದೆ...ಏನಾದ್ರೂ ಪೊಸ್ಟ್ ಮಾಡ್ರೀ...
ದಿಗಂತ್..
Post a Comment