Thursday, January 22, 2009

ಇದು ಯಾವ ರಾಗ!


ಕೊಳಲ ದನಿಯೋ
ಕೊರಲ ದನಿಯೋ
ತಂದ ರಾಗವ ಆಲಿಸಿ
ಗುಟ್ಟಾಗಿ ಆನಂದಿಸಿದೆ

ಇಂಪಾದ ಈ ರಾಗ
ಆ ಹಳೆಯ ಹಾಡಿಗಿಂತ ಮಧುರ
ಶ್ರುತಿ ಸೇರದ ಆ ರಾಗ
ಲಯತಾಲಗಳು ಒಲಿವ ಈ ರಾಗ

ರಾಗ ತಾಳವೋ
ಭಾವ ಒಲವೋ
ಒಂದೂ ಅರಿಯೆ ನಾ
ಇದು ಯಾವ ರಾಗ!

15 comments:

sunaath said...

ಕನಸುಗಾತಿ,
ಭಾವಪೂರ್ಣ ಕವನಕ್ಕಾಗಿ ಅಭಿನಂದನೆಗಳು.
ಆದರೆ, ಇದು ಅನುವಾದವಲ್ಲವೆ?

kanasu said...

ka ka thank you, adare idu anuvaadavalla! nannade aada huchchu baraha....yaava kavanavannu holuttide endu dayavittu tilisi?

Anonymous said...

suuuper Design.... Kavana Kuuda.

Diganth.

Anonymous said...

hello,

enamma ninna blogna banna baduku ella badalaagi hoogide???

Kavan chennagide!

Somz

sunaath said...

ಕನಸುಗಾತಿ,
ಕವನವನ್ನು ಓದಿದಾಗ ನನಗೆ ಇದು ಇಂಗ್ಲೀಶಿನ ರಮ್ಯ ಕವಿಗಳ
(ಉದಾ:ವರ್ಡ್ಸವರ್ಥ)ನೆನಪನ್ನು ಮಾಡಿತು. ಇದು ಭಾವಾನುವಾದವಿರಬಹುದೆನ್ನುವ feeling ಬಂದಿತು,ಅಷ್ಟೇ.
ಅಂತಹ ಕವನ ಬರೆದದ್ದಕ್ಕಾಗಿ ನಾನು ನಿನಗೆ ಅಭಿನಂದನೆಗಳನ್ನು ಹೇಳಬೇಕು.
ಕಾವ್ಯಜೀವನ ಮುಂದುವರೆಯಲಿ ಎಂದು ಹಾರೈಸುತ್ತೇನೆ.

kanasu said...

ka ka thank you...nija nanage romantics poetry tumba ishta. adu Manushyana aantarika jeevanakke bahala hattira enisuttade.

adara prabhaava barahadalli iddaru irabahudu....thank you so much for the observation..this helps me a lot :)

Anonymous said...

Hello .. Madam !!!
here is a suggestion ...
pls. maintain separate blogs for Kannada & English ... and keep updating BOTH !! ;P
;(((((( i m not able to go through ur write-ups (in kannada);(((

kanasu said...

hahaha thank you Myoni...wil try to implement ur suggestion

Venkatesha Murthy said...

"idaava raaga, matte idaava raaga... edeyaaladindeddu nabha neeeligEruthide..", heading nod'daaga ee bhava geehe nenapaythu nanage.

aadare "sunaath" heltheerodu ideno eno gottilla. nanna prakaara anuvaada antha heloke kashta agutte.

shivu.k said...

ಕನಸು,

ಅರ್ಥ ಪೂರ್ಣವಾದ ಭಾವನೆಗಳನ್ನು ಕವನದಲ್ಲಿ ಹಿಡಿದಿಟ್ಟಿದ್ದೀರಿ...

kanasu said...

thanks shivu! blogige bheti kottaddakke dhanyavaadagalu

shivu.k said...

kanasu medam,

ಭಾವಪೂರ್ಣ ಕವನ ಚೆನ್ನಾಗಿದೆ....ಮೊದಲೇ ನೀವು ಕನಸುಗಾರರಲ್ಲವೇ...

Unknown said...

poem is quite good...Samyuktha

ಸಿದ್ದು ವಗ್ಗನವರ said...

ಕನಸುಗಾತಿ
ಮೇಡಂ
ನಿಮ್ಮ ಕವಿತೆ
ತುಂಭಾ ಮುದ್ದಾಗಿದೆ
ಹೀಗೆಯೇ
ಬರೆಯುತ್ತಾ ಇರಿ
ಧನ್ಯವಾದಗಳೋಂದಿಗೆ
ನಿಮ್ಮ

ಗೌತಮ್ ಹೆಗಡೆ said...

nice ri kavana:)