tag:blogger.com,1999:blog-2953411065480762987.post5506988776745962719..comments2023-03-20T00:32:48.223-07:00Comments on Bhaavasangama: ಜೀವನ.ಕಾಂ!kanasuhttp://www.blogger.com/profile/03329222350127592677noreply@blogger.comBlogger6125tag:blogger.com,1999:blog-2953411065480762987.post-11983527255796059612010-12-15T10:09:17.670-08:002010-12-15T10:09:17.670-08:00ಪ್ರಭಾಮಣಿ ಅವರೇ,
ಬ್ಲಾಗಿಗೆ ಭೇಟಿ ಕೊಟ್ಟಿದ್ದಕ್ಕೆ ಮತ್ತು ...ಪ್ರಭಾಮಣಿ ಅವರೇ,
ಬ್ಲಾಗಿಗೆ ಭೇಟಿ ಕೊಟ್ಟಿದ್ದಕ್ಕೆ ಮತ್ತು ಕವನ ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದಗಳು. :)kanasuhttps://www.blogger.com/profile/03329222350127592677noreply@blogger.comtag:blogger.com,1999:blog-2953411065480762987.post-50619200621497535362010-12-15T10:07:23.832-08:002010-12-15T10:07:23.832-08:00ಕವನ ಮೆಚ್ಚಿದ್ದಕ್ಕಾಗಿ ಥ್ಯಾಂಕ್ಸ್ ಸುನಾಥ್ ಕಾ ಕಾ :)ಕವನ ಮೆಚ್ಚಿದ್ದಕ್ಕಾಗಿ ಥ್ಯಾಂಕ್ಸ್ ಸುನಾಥ್ ಕಾ ಕಾ :)kanasuhttps://www.blogger.com/profile/03329222350127592677noreply@blogger.comtag:blogger.com,1999:blog-2953411065480762987.post-75252030644589211872010-12-15T07:19:02.252-08:002010-12-15T07:19:02.252-08:00ಹೀಗೆ ಇಬ್ಬದಿಯ ಮನದ ತುಮುಲಗಳ
ಕನಸುಗಳ ಅನುಭವಿಸಿ ಆಸ್ವಾದಿಸ...ಹೀಗೆ ಇಬ್ಬದಿಯ ಮನದ ತುಮುಲಗಳ
ಕನಸುಗಳ ಅನುಭವಿಸಿ ಆಸ್ವಾದಿಸುವುದ ಕಲಿಸಿ
ನಗಿಸಿ ನಗುವುದೇ...ಈ ಜೀವನ!
ಆಶಾವಾದಿತ್ವದಿ೦ದ ಕೂಡಿದ ಸ೦ಕೀರ್ಣ, ಸು೦ದರ ಕವನ ನೀಡಿದ್ದಕ್ಕಾಗಿ ಅಭಿನ೦ದನೆಗಳು.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-2953411065480762987.post-59269543750825649462010-12-15T02:25:11.214-08:002010-12-15T02:25:11.214-08:00ಕವನ ಇಷ್ಟವಾಯ್ತು.
ಭಾಶೇ ಅವರಿಗೆ ಅನಿಸುವಂತೆಯೇ ನನಗೂ ಅನಿಸು...ಕವನ ಇಷ್ಟವಾಯ್ತು.
ಭಾಶೇ ಅವರಿಗೆ ಅನಿಸುವಂತೆಯೇ ನನಗೂ ಅನಿಸುತ್ತದೆ.
ಹಾಗಿಲ್ಲದಿದ್ದರೆ, ದಯವಿಟ್ಟು ವಿವರಿಸಿ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-2953411065480762987.post-72900631292012959512010-12-13T23:04:46.231-08:002010-12-13T23:04:46.231-08:00ಥ್ಯಾಂಕ್ ಯು.....ಆದರೆ ಈ ಪದ್ಯ ನೀ ತಿಳಿದಂತಲ್ಲ....ಬೇರೇನೆ...ಥ್ಯಾಂಕ್ ಯು.....ಆದರೆ ಈ ಪದ್ಯ ನೀ ತಿಳಿದಂತಲ್ಲ....ಬೇರೇನೆ ಹೇಳ್ತಿದೆ ಸೌಮ್.... :)kanasuhttps://www.blogger.com/profile/03329222350127592677noreply@blogger.comtag:blogger.com,1999:blog-2953411065480762987.post-3215866104987703632010-12-13T21:36:19.523-08:002010-12-13T21:36:19.523-08:00ಹುಡುಗಿ, ನಿನ್ನ ಹುಡುಗ ನಿಜಕ್ಕೂ ನಿನ್ನ ಮೋಡಿ ಮಾಡಿದ್ದಾನೆ...ಹುಡುಗಿ, ನಿನ್ನ ಹುಡುಗ ನಿಜಕ್ಕೂ ನಿನ್ನ ಮೋಡಿ ಮಾಡಿದ್ದಾನೆ. ನೀನು ಇಷ್ಟು ಕನಸುಗಳುಳ್ಳ ರೋಮಾಂಟಿಕ್ ಹುಡುಗಿ ಅಂತ ಗೊತ್ತಿರಲಿಲ್ಲ. ನಿನ್ನ ಒಳಗಿನ ನಿನ್ನನ್ನು ಆಚೆ ತಂದ ಆತನಿಗೆ ಥ್ಯಾಂಕ್ಸ್ :)

ಕವನ ತುಂಬಾ ಚೆನ್ನಾಗಿದೆಭಾಶೇhttps://www.blogger.com/profile/01451229748608426629noreply@blogger.com